Kannada:

ನಮಸ್ಕಾರ ಸಂಸದರೇ ,
ಶುಭ ಸಂಜೆ
ನಾನು __ ಶಕ್ತಿಯ ಪರವಾಗಿ ನಿಮಗೆ ಕರೆ ಮಾಡುತ್ತಿದ್ದೇನೆ. ನಾವು ಇಂದು ಸಂಸದರಿಗೆ ಕರೆ ನೀಡಿ ಎಂಬ  ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ.
ಮಹಿಳಾ ಮೀಸಲಾತಿ ಕರಡು ಮಸೂದೆಯನ್ನು ಈಗಿನ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ ಅದು ಕಾಯಿದೆ ರೂಪಕ್ಕೆ ತರುವಂತೆ ಮಾಡಿ ಎಂದು ವಿನಂತಿಸಿಕೊಳ್ಳುತ್ತೇವೆ.
ನಿಮಗೆ ತಿಳಿದಿರುವಂತೆ ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದರೂ ಸಂಸತ್ತಿನಲ್ಲಿ ಕೇವಲ ೧೦ ಪ್ರತಿಶತ ಮಹಿಳೆಯರು ಮಾತ್ರ ಇದ್ದಾರೆ. ಹಾಗೂ ಈಗಿನ ಸರ್ಕಾರಾವಧಿಯಲ್ಲಿ ಇದು ಕೊನೆಯ ಅಧಿವೇಶನ.
ನೀವು ಪ್ರಜಾ ಪ್ರತಿನಿಧಿಯಾದ ಕಾರಣದಿಂದ ಈ ಕರೆಯನ್ನು ನಿಮಗೆ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸುವಂತೆ ಮಾಡಲು ಕೋರುತ್ತೇವೆ.
ನಮ್ಮ ಬೇಡಿಕೆಯು ಈ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕರಡು ಮಸೂದೆಯನ್ನು ಕಾಯಿದೆ ರೂಪಕ್ಕೆ ಬರುವಂತೆ ಮಾಡುವುದು.
ನೀವು ಈ ಕರಡು ಮಸೂದೆಯನ್ನು ಬೆಂಬಲಿಸುತ್ತೀರಾ??
(ಹೌದು / ಇಲ್ಲ)
ನಮ್ಮ ಬೇಡಿಕೆಯ ಕುರಿತು ಗಮನ ಹರಿಸುತ್ತೀರ ಎಂದು ನಂಬಿರುತ್ತೇವೆ.
ನಿಮ್ಮ ಅಮೂಲ್ಯವಾದ ಸಮಯಕ್ಕೆ ಧನ್ಯವಾದಗಳು
ನಿಮ್ಮ MP (ಎಂಪಿಯ) ಉತ್ತರ ಹೌದು/ಇಲ್ಲ ಯಾವುದೆಂದು ನೋಡಿಕೊಳ್ಳಿ
ಅದನ್ನು
Whatsapp/SMS: MP ಹೆಸರು ಮತ್ತು ಅವರ ‘ಹೌದು/ಇಲ್ಲ’ ಈ ನಂಬರ್ ಗೆ ಕಳುಹಿಸಿ – +91 9341941945